Surprise Me!

Andre Russell wasn't unhappy with me : Dinesh Karthik | Oneindia Kannada

2020-07-28 6 Dailymotion

Diniesh Karthik has cleared the air surrounding the alleged spat with teammate Andre Russell saying that the situation wasn’t as it was portrayed in the media but rather it was just the latter’s desire to win. <br />#IPL2020 #DineshKarthik #AndreRussell<br /> ರಸೆಲ್ 2019ರ ಐಪಿಎಲ್ ಅಭಿಯಾನದಲ್ಲಿ ತಂಡದ "ಕೆಟ್ಟ ನಿರ್ಧಾರಗಳ" ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ತಂಡದಲ್ಲಿನ ಅರೋಗ್ಯಕರವಲ್ಲದ ವಾತಾವರಣವೇ ಈ ಫಲಿತಾಂಶಕ್ಕೆ ಕಾರಣ ಎಂದು ಅವರು ಇತ್ತೀಚೆಗೆ ಬಹಿರಣಗವಾಗಿ ದೂಷಿಸಿದ್ದರು. ಈ ವಿಚಾರವಾಗಿ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಪ್ರತಿಕ್ರಿಯಿಸಿದ್ದಾರೆ.

Buy Now on CodeCanyon